ground level
ನಾಮವಾಚಕ

(ಭೂವಿಜ್ಞಾನ)

  1. ನೆಲಮಟ್ಟ; ನೆಲಹಂತ; ಭೂಮಟ್ಟ.
  2. ಪರಮಾಣುವಿನಲ್ಲಿನ ಇಲೆಕ್ಟ್ರಾನ್‍, ನ್ಯೂಕ್ಲಿಯಸ್‍, ಮೊದಲಾದವುಗಳ ವಿವಿಧ ಶಕ್ತಿ ಹಂತಗಳಲ್ಲಿ ಅತ್ಯಂತ ಕೆಳಗಿನದು.